~~ ಕಾಡತಾವ ನೆನಪುಗಳು ~~

© Group Original & Authentication®

█║▌│█│║▌║││█║▌║▌║

Verificat...ion for FACEBOOK. ✔
................................................................

ಪ್ರಿಯ ಸ್ನೇಹಿತರೇ,

ಇದೇನಿದು " ಕಾಡತಾವ ನೆನಪುಗಳು " ಹೊಸ GROUP ಎಂದು ಎಲ್ಲಾರಿಗೂ ಆಶ್ಚರ್ಯವಾಗಬಹುದು...

ಹೌದು ಆಶ್ಚರ್ಯವೇ ಸರಿ...

ಮನುಷ್ಯನ ಬೆಳವಣಿಗೆಯಲ್ಲಿ ಹಂತ-ಹಂತವಾಗಿ ಇರುತ್ತದೆ, ಆ ಹಂತಗಳಲ್ಲಿ ನಾವು-ನೀವುಗಳು ಅನೇಕಾನೇಕ ಘಟನೆಗಳನ್ನು ನೋಡಿರುತ್ತೇವೆ ಹಾಗೆಯೇ ಅವುಗಳನ್ನು ನಾವು-ನೀವುಗಳು ಕೊನೆಯವರೆಗೂ ಮರೆಯಬಾದು ಅಲ್ವಾ?

ಅದಕ್ಕೆಂದೇ ಈ ನಮ್ಮ ಹೊಸ GROUP ಇಂದ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಅದರಲ್ಲಿ ನಮಗೆ & ನಿಮಗೆ ತಿಳಿಯುವ ವಿಷಯಗಳಿಂದ ಅರಿತುಕೊಂಡು ಹಳೆಯ ನೆನಪುಗಳ ಜೊತೆಗೆ ಹೊಸ ಸಾಧನೆಗಳನ್ನು ಹುಡುಕುವತ್ತಾ ಎಲ್ಲರೂ ಕೈ ಜೋಡಿಸೋಣವೆಂದು ಹೇಳುತ್ತಾ ಈ ನಮ್ಮ NEW GROUP : "ಕಾಡತಾವ ನೆನಪುಗಳು " ಗೆ ಶುಭವಾಗಲಿ ಎಂದು.ಹೇಳುತ್ತಾ ನಿಮ್ಮೆಲ್ಲರ ಪ್ರೀತಿ ಪಾತ್ರರಾದ GROUPನ ಅಡ್ಮಿನ್ ಬಳಗ...


(NOTE : ಸ್ನೇಹಿತರೇ ದಯಬಿಟ್ಟು GROUP'ನಲ್ಲಿ ಹೆಣ್ಣುಮಕ್ಕಳಿಗೆ ಪದೇ ಪದೇ FRIEND RQST ಕಳುಹಿಸಿ ಎಂದು ಹಾಗೂ MOBILE NUMBER ಕೇಳೋದು & ಅಸಭ್ಯವಾಗಿ ಮಾತನಾಡೋದು ಹಾಗೂ ಯಾರಿಗೂ ಬೇಜಾರು ಮಾಡದಂತೆ ಸ್ನೇಹ ಮನೋಭಾವದಿಂದ ಎಲ್ಲರೂ ಒಟ್ಟಾಗಿ ಇರಬೇಕೆಂದು ತಮ್ಮೆಲ್ಲಾರಿಗೂ ಕಳಕಳಿಯ ಮನವಿ ಹಾಗೂ GROUP'ನಲ್ಲಿ ಯಾರಿಗೂ FRIEND RQST, PVT MSG, BAD WORDS & ETC., ಇಂದ ಉಪಯೋಗಿಸಬಾರದು ಹಾಗೂ ಕೇಳಬಾರದು.)

ಇದು ನಿಮ್ಮದೇ ಗ್ರೂಪ್ , ಬೆಳೆಸುವುದು ಅಳಿಸುವುದು ನಿಮ್ಮ ಕೈನಲ್ಲಿದೆ...

" ಕೈ ಜೋಡಿಸಿದರೆ ಸ್ನೇಹ, ಕೈ ಮಿಲಾಯಿಸಿದರೆ ವೈರತ್ವ "

ನಮಗೆ ಕೈ ಜೋಡಿಸುವುದು ಬೇಕು, ಮತ್ತೆ ನಿಮಗೆ???


ಧನ್ಯವಾದಗಳು,

Regards,

Harish Kumar A...