NAMMA KUNDAPRA(ನಮ್ಮ ಕುಂದಾಪ್ರ )

'' ಕುಂದಾಪುರ '' ಎಂದೊಡನೆ ಮೈ ಮನ ರೋಮಾಂಚನ ..ವಿಶ್ವದೆಲ್ಲೆಡೆ ಹರಡಿರುವ ಕುಂ...ದಾಪ್ರ ಬಾಂದವರ ತವರೂರು ನಮ್ಮ ಕುಂದಾಪ್ರ . ಇಲ್ಲಿಯ ಸಂಸ್ಕೃತಿ ಶ್ರೀಮಂತ ,ಇಲ್ಲಿಯ ಕಲೆ ವಿಶಿಸ್ಟ ಇಲ್ಲಿಯ ಜಲ ಇಲ್ಲಿಯ ನೆಲ ಎಲ್ಲವೂ ನಮಗೆ ವಾವನ .ಇಂತಹ ನಮ್ಮ ಕುಂದಾಪ್ರ ಪ್ರೇಮವನ್ನು ಅಂತರ್ಜಾಲದ ಮೂಲಕ ಹಂಚಲು ಮತ್ತು ಈ ಮೂಲಕ ಜನ ಮನ ಗೆಲ್ಲಲು ಒಂದು ಸಣ್ಣ ಪ್ರಯತ್ನ ನಮ್ಮದು . ಈ ನಮ್ಮ ಚಟುವಟಿಕೆ ನಿಮಗೆ ಮೆಚ್ಚುಗೆಯಾದರೆ ನಿಮ್ಮ ಕುಂದಾಪುರ ಮಿತ್ರರನ್ನು ಈ ಗುಂಪಿಗೆ ಸೇರಿಸಿ ಅವರಿಗೂ ಇಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿರಿ .ತೆರೆದ ಗುಂಪು ಅಲ್ಲ '.ಸದಸ್ಯರಾದವರಿಗೆ ಮಾತ್ರ ಇಲ್ಲಿ ಅವಕಾಶ .ಬನ್ನಿ ಈ ನಿಮ್ಮದೇ ಗುಂಪಿನ ವೈಶಿಸ್ಟತೆಯನ್ನು ಎಲ್ಲರಿಗೂ ಆಸ್ವಾದಿಸಲು ಅವಕಾಶ ನೀಡಿ ...ಜೈ ಕುಂದಾಪುರ .