Raktha Daane Blood Donor

ದಯವಿಟ್ಟು ಈ ಗ್ರೂಪಿನ ಸ್ನೇಹಿತರಲ್ಲಿ ವಿನಂತಿ...
ರಕ್ತದ ಅವಶ್ಯಕತೆ, ರಕ್ತದಾ...ನಿಗಳ ವಿವರ ಮತ್ತು ರಕ್ತದಾನ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ವಿವರಗಳನ್ನು ಬಿಟ್ಟು ಅಭಿನಂದನಾ, ಹುಟ್ಟಿದ ಹಬ್ಬ ಹಾಗು ಇತರೆ ಹಬ್ಬದ ಶುಭಾಶಯಗಳು, ಸ್ಫೂರ್ತಿದಾಯಕ ಚುಟುಕುಗಳು, ಹಾಸ್ಯಗಳನ್ನೊಳಗೊಂಡ ಸಂದೇಶಗಳು, ಯಾವುದೇ ಕಂಪನಿಯ ಜಾಹಿರಾತುಗಳು ಮತ್ತು ತಮ್ಮ ವ್ಯಯಕ್ತಿಕ ಸಮಸ್ಯೆಗಳನ್ನು ಪೋಸ್ಟ್ ಮಾಡಬೇಡಿ... ವರ್ಷವಾದರು ಒಂದು ಪೋಸ್ಟ್ ಬರದಿದ್ದರೂ ಪರವಾಗಿಲ್ಲ... ಎಲ್ಲರೂ ಆರೋಗ್ಯವಾಗಿದ್ದರೆಂದು ಸಂತೋಷಪಡೋಣ... ಅದರೆ ಬೇರೆ ಪೋಸ್ಟ್ ಗಳ ಮಧ್ಯದಲ್ಲಿ ತೊಂದರೆಯಲ್ಲಿರುವವರ ಪೋಸ್ಟ್ ಗಳು ಮರೆಯಾಗುವುದು ಬೇಡ... ಕೆಲವು ಸ್ಪಾಮ್ ಪೋಸ್ಟ್ ಗಳು ಬರುತ್ತವೆ ಅದ್ಕೆ ನೀವುಗಳು ಹೊಣೆ ಅಲ್ಲ ಗೊತ್ತು... ಅದರು ಅಂತಾ ಅಪ್ಲೀಕೇಷನ್ ಗಳಿಂದ ದೂರವಿರಿ... ಇದು ಯಾವುದೇ ಹೆಸರು ಹಣ ಖ್ಯಾತಿಯಾಗಲು ಮಾಡಿದ ಗ್ರೂಪ್ ಅಲ್ಲ... ಇದು ನಮ್ಮೆಲ್ಲರದು...
ದಯವಿಟ್ಟು ಸಹಕರಿಸಿ...
ನಿಮ್ಮಲ್ಲಿ ಯಾವುದೇ ಬಿನ್ನಬಿಪ್ರಾಯ ಅಥವಾ ಸಲಹೆಗಳು ಇದ್ದರೆ ನೇರಾವಾಗಿ ತಿಳಿಸಿ...