ಮೌನದ ಮರೆಯಲಿ ಮರೆಯದ ನೋವಿದೆ ಮನಸಿನ ಪುಟದಲಿ ಅಳಿಸದ ನಿನ್ನ ಹೆಸರಿದೆ

ನನ್ನವನು ನನ್ನವನು ನನ್ನವಳೆ ಎಂದವನು ನನ್ನ ಬಿಟ್ಟು ಮರೆಯಾದನು ಕಣ್ಣಿನಂತೆ ಎಂದವನು ಕಣ್ಮುಂದೆ ಇದ್ದವನು ಕಣ್ಣೆದುರೆ ದೂರಾದನು ಕಣ್ಣಲ್ಲಿ ನೀರಾದನು♥♥♥